ಸೃಜನ್ ಲೋಕೇಶ್ ಮದುವೆ ಆಗದೆ ಇರೋದಕ್ಕೆ ಬೀದಿಗೆ ಬಂದೆ!! | Vijayalakshmi | Filmibeat Kannada

2021-06-02 8

ತನ್ನ ಅಕ್ಕನ ಚಿಕಿತ್ಸೆಗಾಗಿ ಸಹಾಯ ಮಾಡಿ ಅಂತ ಸೋಶಿಯಲ್ ಮೀಡಿಯಾ ಮೂಲಕ ನಟಿ ವಿಜಯಲಕ್ಷ್ಮಿ ಕೇಳಿಕೊಂಡಿದ್ದರು. ಇದಕ್ಕೆ ಅನೇಕರು ಟೀಕೆಗಳನ್ನು ಮಾಡಿದ್ದಾರೆ ಇದಕ್ಕೆ ವಿಜಯಲಕ್ಷ್ಮಿ ವಿಡಿಯೋ ಮೂಲಕ ಕೆಲವು ಸ್ಪಷ್ಟನೆ ಕೊಟ್ಟು ಬೇಸರ ಹೊರಹಾಕಿದ್ದಾರೆ.

Actress Vijayalakshmi had asked for an aid to her older sister through social media. it has been criticized by many people, thus, vijayalaxmi gives clarity through the video and expresses her discontentment.